| ||||||||||||||||||||||||||||||||||
| ಉಡುಪಿ (ರಜತಪೀಠಪುರ, ರೂಪ್ಯಪೀಠಪುರ) Udupi (Rajathapeethapura, Roopyapeethapura) Temple Town, Famous for Sri Krishna Temple, MGM College PP COLLEGE,UPM COLLEGE,KASTURBA MEDICAL COLLEGE,MANIPAL INSTITUTE OF TECHNOLOGY AND THE GOLDEN BEACHES OF MALPE AND THOTTAM....AND LOTS MORE ಉಡುಪಿ ಕರ್ನಾಟಕದ ಒಂದು ಜಿಲ್ಲೆ. ವಿಶ್ವ ವಿಖ್ಯಾತ ಕೃಷ್ಣ ಮಂದಿರ ಉಡುಪಿಯಲ್ಲಿಯೇ ಇರುವುದು. ಉಡುಪಿ ಜಿಲ್ಲೆ ಆಗಸ್ಟ್ ೧೯೯೭ ನಲ್ಲಿ ಸ್ಥಾಪಿಸಲಾಯಿತು. ಉತ್ತರದ ಮೂರು ತಾಲೂಕುಗಳಾದ ಉಡುಪಿ, ಕುಂದಾಪುರ, ಕಾರ್ಕಳ ವನ್ನು ದಕ್ಷಿಣ ಕನ್ನಡದಿಂದ ಪ್ರತ್ಯೇಕ ಮಾಡಿ ಉಡುಪಿ ಜಿಲ್ಲೆಯಾಗಿ ಮಾಡಲಾಯಿತು. ಇಲ್ಲಿನ ಜನಸಂಖ್ಯೆ (೨೦೦೧ ರಂತೆ) ೧.೧೦೯,೪೯೪ ೧೯೯೧ರಿಂದ ೬.೮ ಪ್ರತಿಶತ ಹೆಚ್ಚು. ಇಲ್ಲಿನ ಪ್ರಮುಖ ಭಾಷೆಗಳು ಕನ್ನಡ, ತುಳು, ಹಾಗೂ ಕೊಂಕಣಿ. ತುಳು ಮಾತನಾಡುವ ಜನ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಉಡುಪಿ ಹಾಗೂ ದಕ್ಷಿಣ ಕನ್ನಡ ಕೆಲವೊಮ್ಮೆ ತುಳುನಾಡು ಎಂದು ಕರೆಯಲ್ಪಡುತ್ತವೆ. [ಬದಲಾಯಿಸಿ] ಅಷ್ಟ ಮಠಗಳು ಉಡುಪಿ ಕೃಷ್ಣಉಡುಪಿಯ ಕೇಂದ್ರಬಿಂದುವಾದ ಕೃಷ್ಣ ಮಠವನ್ನು ಅಷ್ಟ ಮಠಗಳು ನಡೆಸುತ್ತವೆ. ಅಷ್ಟ ಮಠಗಳು ಕೆಳಕಂಡಂತಿವೆ: ಪುತ್ತಿಗೆ ಪೇಜಾವರ ಫಲಿಮಾರು ಅದಮಾರು ಸೋದೆ ಶೀರೂರು ಕಾಣೆಯೂರು ಕೃಷ್ಣಾಪುರ [ಬದಲಾಯಿಸಿ] ಉಡುಪಿ ಶೈಲಿಯ ಅಡುಗೆ ಉಡುಪಿ ಶೈಲಿಯ ಅಡುಗೆ ವಿಶ್ವವಿಖ್ಯಾತ. ಉಡುಪಿ ಹೋಟೆಲ್ಗಳೂ ವಿಶ್ವದಾದ್ಯಂತ ಪ್ರಸಿದ್ಧ. ಸಾಧಾರಣವಾಗಿ ಸಸ್ಯಾಹಾರಿ ಅಡುಗೆಯಿಂದ ಕೂಡಿದ ಉಡುಪಿ ಶೈಲಿಯ ಪಾಕಶಾಸ್ತ್ರ, ವಿದೇಶಗಳಲ್ಲೂ ಪ್ರಸಿದ್ಧ Edited By Akbar Ali B.A ( www akbarthegreat com ) This city also called as Temple city of Karnataka. Hindu Great Swamiji Shri Madhwacharya Established World famaous Shri Krishna Mutt here. Arround the Shri Krishna Mutt we can visit Many temples like Shri Anantheshwara, Shri Chandra Mowlishwara, Shri Laxmivenkateshwara, Kadiyali Shri Mahishamardhni, Ambalapadi Shri Janardana, Shri Mahakali, Kannarpadi Shri Jayadurga Temple and many more temple. In Udupi Hindu, Muslims and Christans are living harmoniously. Category: edited udupi com bhat akbar akbarthegreat temp names by www added
| ||||||||||||||||||||||||||||||||||